10 ವರ್ಷಗಳಿಂದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು, ಗ್ರಾಮಸ್ಥರ ಪರದಾಟ | Madikeri | Public TV

2022-10-08 2

ಆ ಗ್ರಾಮದ ಜನರು ಕಳೆದ 10 ವರ್ಷಗಳಿಂದ ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ ಪರದಾಡುತ್ತಿದ್ದಾರೆ. ರಸ್ತೆ ಇಲ್ಲದ ಕಾರಣ ದುಪ್ಪಟ್ಟು ಹಣ ನೀಡಿ ಆಟೋಗಳಲ್ಲಿ ಹೋಗುವಂತಾಗಿದೆ. ಶಾಸಕರ ಬಳಿ ಹೋದ್ರೆ ಬೈದು ಕಳಿಸಿದ್ದಾರೆ.. ಅಷ್ಟಕ್ಕೂ ಯಾವುದು ಆ ಊರು ಅಂತೀರಾ ಈ ಸ್ಟೋರಿ ನೋ

#publictv #madikeri